ಆಪ್ತ ಸಹಾಯಕನ ಬರ್ತ್ ಡೇಗೆ ಕಿಚ್ಚ ಕೊಟ್ಟ ಸ್ಪೆಷಲ್ ಗಿಫ್ಟ್ ಹೇಗಿದೆ ನೋಡಿ | Kiccha Sudeep Gift for His Assistant

2020-06-02 20,778

ಕಿಚ್ಚ ಸುದೀಪ್​ ಅವರು ತಮ್ಮ ಆಪ್ತ ಸಹಾಯಕ ಮಹದೇವ್​​ ಅವರಿಗೆ ವಿಶ್​ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂದು ಯಾರೆಲ್ಲಾ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರೋ ಅವರೆಲ್ಲರಿಗೂ ಹುಟ್ಟು ಹಬ್ಬದ ಶುಭಾಶಯ ಎಂದಿದ್ದಾರೆ.

Kiccha Sudeep shared a video of his assistance Mahadev, wishing him and shared that video in social networking site. and also told Happy birthday to all who celebrate the birthday today.